
ನೋಡಿದ್ದು ಎರಡೆ ಸಲ
ನನಗಿನ್ನೂ ಅರ್ಥವಾಗಿಲ್ಲ
ನಾ ಏಕೆ ನಿನ್ನ ಇಷ್ಟ ಪಟ್ಟೆ ಎಂದು
ನಿನ್ನ ಸೌಂದರ್ಯದ ಖನಿಗೋ ...
ನಿನ್ನ ಮುಗ್ಧ ಮಾತಿಗೋ ...
ಹೊಳೆಯುವ ನಕ್ಷತ್ರದಂತ ನಿನ್ನ ನಗುವಿಗೋ ...
ಹಂಸದಂತ ನಿನ್ನ ನಡಿಗೆಗೋ ...
ನಕ್ಕರೆ ಗುಳಿ ಬೀಳುವ ನಿನ್ನ ಕೆನ್ನೆಗೋ ...
ಅಥವಾ
ಮೊದಲ ನಗುವಿನಲ್ಲೇ ನನ್ನಲ್ಲಿ ಭರವಸೆ ಹುಟ್ಟಿಸಿದ ರೀತಿಗೋ..?
ಆದರೆ ನಿಜ ಹೇಳಲಾ ಗೆಳತಿ
ಎಷ್ಟೇ ಯೋಚಿಸಿದರೂ ಕಾರಣವಂತು ತಿಳಿಯುತ್ತಿಲ್ಲ
ಕಾರಣ ತಿಳಿದು ಏನಾಗಬೇಕಿದೆ ನನಗೆ
ನೀ ನನ್ನವಳಾದರೆ
ಅಷ್ಟೇ ಸಾಕು ನನ್ನ ಬದುಕಿಗೆ ...!
ಕವನದ "ಭಾವ" ಚೆನ್ನಾಗಿ ಮೂಡಿ ಬಂದಿದೆ..
ReplyDeleteಧನ್ಯವಾದಗಳು..
Dhanyavaadagalu...
ReplyDelete`one way ...' ಅಲ್ಲ ತಾನೇ! ಕವನಿಸಿದ ರೀತಿ ಚೆನ್ನಾಗಿದೆ. ಅಭಿನ೦ದನೆಗಳು.
ReplyDeletekhandita oneway alla bidi....abhiprayakke dhanyavaada
ReplyDeletegood love latter.....
ReplyDeletethank...u raghu....
ReplyDelete