Pages

Wednesday, August 24, 2011

ಆತಂಕ..!



ನನ್ನ ನಿನ್ನ ನಡುವೆ ಅಂತರ ಹೆಚ್ಚಾದಷ್ಟು

ನನಗೆ ಏನೋ ಅನ್ನಿಸುತ್ತಿದೆ ಪ್ರಿಯೆ...

ಅದು ವಿರಹವಾ?

ನೀನು ಬದಲಾದೆಯಾ?

ನಾನು ಯಾತನೆ ಪಡುವುದನ್ನು ನೋಡಲು ಆಸೆಯಾ?

ಅಥವಾ ...ನನ್ನಿಂದ ದೂರಾಗುವೆ ಯೋಚನೆಯಾ?

ತಿಳಿಯದೆ ಕಂಗಾಲಾಗಿದ್ದೇನೆ...

ಕಾರಣ ಹೇಳುವೆಯಾ?

1 comment: