Pages

Saturday, August 27, 2011

'ಬದಲಾವಣೆ'



ಬದುಕೆಂದರೆ,

ಅದು,

ಬರಿಗಾಲ ನಡಿಗೆ

ನಿತ್ಯ ಜಂಜಡಗಳ ಸಂತೆ

ಕಷ್ಟ ಕಾರ್ಪಣ್ಯಗಳ ಸಂಕೋಲೆ

ಸಾರವೇ ಇಲ್ಲದ ಹಗಲು ರಾತ್ರಿಗಳು

ದುಡ್ಡಿಗಾಗಿ ದುಡಿಮೆ

ಜೀವನಕ್ಕಾಗಿ ಹಣ

ನನ್ನವರು ಇಲ್ಲವೆಂಬ ದುಃಖ..

ಬದುಕಿ ಮಾಡುವುದೇನು...

ಯಾರಿಗೂ ಬೇಡವಾದ ನಾನು..

ಎಂದಷ್ಟೇ ತಿಳಿದಿದ್ದ ನನಗೆ

ನಿನ್ನ ಪ್ರೀತಿಯ ಸಿಂಚನದ ಮೂಲಕ

'ಪ್ರೇಮಲೋಕಕ್ಕೆ' ಕರೆದೊಯ್ದೆಯಲ್ಲಾ .....!!!!

ನಾನು ಈಗ ಸುಖಿ...ಅದು ನಿನ್ನ ಮಧುರ ಸಾಂಗತ್ಯದಿಂದ...

ಜಾನೂ....ನೀ ಬಲು ಜಾಣೇ...............!!!

No comments:

Post a Comment