Pages

Friday, August 19, 2011

ಏಕೆ ಹೀಗಾಯ್ತೋ ......?





ಮರದ ಕೆಳಗೆ ನಾ ನಿಂತಿರಲು..
ಮಳೆಯೂ ಸೋನೆಯಾಗಿ ಸುರಿಯುತಿರಲು...

ಅಲ್ಲಿ ಮಿಂಚಂತೆ ನೀ ಬರಲು..
ಬಂದು ನಿನ್ನ ಮೊಗ ತೋರಲು....

ಏರಿತು ನನ್ನ ಎದೆಯ ಬಿಸಿಯುಸಿರು...

...............???

ಕತ್ತಲಾಯಿತು ಇಡೀ ಜಗತ್ತು...
ಇದುವೆನಾ ....ಅದು?....?

ಅದರ ಹೆಸರು ಪ್ರೇಮವೇ?

ಹಾಗನ್ನುವುದು ಇದ್ದನ್ನೇನೆ...?

ಗೊಂದಲದಲ್ಲಿದೇನೆ... ಗೆಳತಿ...ತಿಲಿಹೆಳುವೆಯಾ?

ನನ್ನನ್ನು ಈ ಗೊಂದಲದಿಂದ ಪಾರುಮಾಡುವೆಯಾ...?

2 comments:

  1. ಸಾಲುಗಳ ಭಾವಗಳು ಇಷ್ಟವಾದವು...

    ಅಭಿನಂದನೆಗಳು.. ಇನ್ನಷ್ಟು ಪ್ರಯತ್ನಗಳು ಸಾಗಲಿ... ಜೈ ಹೋ !!

    ReplyDelete
  2. dhanyavaadagalu...nimma protsaaha heege irali...

    ReplyDelete